Diesnon Entry






22.01.2015 ರಂದು ನಡೆದ ಮುಷ್ಕರದ ಒಂದು ದಿನದ ಸಂಬಳವನ್ನು ಪೆಬ್ರವರಿ ಯಲ್ಲಿ ಸ್ಪಾರ್ಕಿನಲ್ಲಿ ಕಳೆಯುವ ರೀತಿ

ಡೈಸ್ ನೂನ್ ಸ್ಪಾರ್ಕಿನಲ್ಲಿ ಎಂಟ್ರಿ ಮಾಡುವ  ರೀತಿ-salary matters -> Changes in the month -> Batch Dies non ಎನ್ನುವ ಒಪ್ಶನ್ ತೆಗೆಯಿರಿ .



ಮತ್ತೆ ಬರುವ ಪೇಜಿನಲ್ಲಿ From Date (22/01/2015) ,To Date (22/01/2015) ,No: of  Days. (1)Month in which Diesnon to be deducted  (FEBRUARY) , Year (2015 ) ಎಂಬಿವುಗಳನ್ನು ಕೊಟ್ಟು. Select   Employes ಬಟ್ಟನ್ ಕ್ಲಿಕ್ ಮಾಡಿರಿ. ಬಲ ಬದಿಯಲ್ಲಿ ಎಲ್ಲಾ ಉದ್ಯೋಗಸ್ಥರ ಹೆಸರುಗಳನ್ನು ಕಾಣಬಹುದು. ಇನ್ನು ಡೈಸ್ ನೂನ್ ಬಾಧಕವಾಗುವವರ ಹೆಸರಿನ ನೇರವಿರುವ(BOX) ಚೌಕ ದೊಳಗೆ ಟಿಕ್ ಮಾರ್ಕ್ ಮಾಡಿ ಕಂಫಾರ್ಮ್ (conform )ಮಾಡಿರಿ
 




ಈಗ Salary Matters- Changes in the month- Deductions- Deductions - Salary Matters -Changes in month -Present Salary ನಲ್ಲಿ ಹೇಳಿದ ಉದ್ಯೊIಗಸ್ಥನ ಒಂದು ದಿನದ ಸಂಬಳ, ತಿಂಗಳ ಸಂಬಳದಿಂದ ಕಡಿತಗೊಳಿಸಿದ ರೀತಿಯಲ್ಲಿ Excess Pay Drawn(000) ಸೇರಿರುವುದು ಕಾಣಬಹುದು   (ಕೆಳಗಿನ ಚಿತ್ರ ನೋಡಿರಿ) ↓

Basic Pay
Bill type




Branch



                                      
Account no



Deductions
Amount
Details
GPF Loan Repayment(801)
4,600

                                                                                             Auto Calculated Allowances View exempt details
Allowance
Amount
Termin. Date
HRA
250

DA
8,045

No
Deductions
Amount
Details
From Date
To Date
0
Excess Pay Drawn(000)
517
Diesnon Recovery
01/02/2015
28/02/2015
2
State Life Insurance-sub(129)
150
2425654244


3
State Life Insurance-sub(129)
50
2402767300


4
State Life Insurance-sub(129)
100
2412576345
01/03/2012

5
LIC Premium(303)
215
793561074


6
LIC Premium(303)
165
7935616067


7
LIC Premium(303)
482
795339519


8
Group Insurance Scheme(324)
200
14040634


9
GPAI Scheme(375)
300
GPAI Scheme(375)
01/11/2014
30/11/2014
10
GPF - Monthly Sub.(701)
2200
EDN 322175


11
Arrear to PF(709)
6612
DA Arrear
01/06/2014
30/06/2014