Retirement in Spark







ಒಬ್ಬ ಸರಕಾರಿ ನೌಕರನನ್ನು ಸ್ಪಾರ್ಕಿನಲ್ಲಿ ರಿಟೈರ್ಮೆಂಟ್ ಮಾಡುವ ರೀತಿ 
ಒಬ್ಬ ಸರಕಾರಿ ನೌಕರ ತನ್ನ ಹುದ್ದೆಯಿಂದ ನಿವೃತ್ತಿ ಹೊಂದುವಾಗ ಸ್ಪಾರ್ಕಿನಲ್ಲಿ ರಿಟೈರ್ಮೆಂಟ್ ಹೇಗೆ ಕೊಡುವುದೆಂದು ಚಿತ್ರ ಸಮೇತ ನೋಡುವ
ಸ್ಪಾರ್ಕಿನಲ್ಲಿ ೫ ವಿಧದಲ್ಲಿ termination option ಇರುವುದು ೧.Death ೨. Resignation . ೩. Supernuation ೪. voluntry Retirement  ೫. Termination ಎಂಬಿವುಗಳಾ ಗಿವೆ . 
DDO ನ ಚಾರ್ಜ್ ಇರುವ ಜನ ರಿಟೈರ್ಮೆಂಟ್ ಆಗುವುದಿದ್ದರೆ ರಿಟೈರ್ಮೆಂಟ್ ಕೊಡುವುದನ್ಕಿಂತ ಮೊದಲು DDO ಚಾರ್ಜ್ ಇನ್ನೋರ್ವ ನೌಕರನ PEN ನಂಬರಿಗೆ ಬದಲಾಯಿಸಿರಬೇಕು . 
Service matters .... >Retirements  ..>Retirement ಎಂಬ ಕ್ರಮದಲ್ಲಿ open ಮಾಡಬೇಕು 
 




ನಂತರ ಬರುವ ಪುಟದಲ್ಲಿ District , Office ,Employee  ಎಂಬಿವುಗಳನ್ನು select ಮಾಡಬೇಕು
 






Nature of Retirement or Termination ಎಂದಿರುವುದು ಸಾಮಾನ್ಯ ರಿಟೈರ್ಮೆಂಟ್ ಆದರೆ SuperAnnuation ಎಂದು ಕೊಡಬೇಕು . ಮತ್ತೆ  date of Termination ಕೊಟ್ಟು confirm button ಕ್ಲಿಕ್ ಮಾಡಿರಿ

31/03/2015 ಕ್ಕೆ Retire ಆದವರಿಗೆ 80% DA arrear incash ಕೊಡುವುದಿದ್ದರೆ ಇದು ಅಗತ್ಯವಾಗಿದೆ

By: Radhakrishna K
       Rtd.HM
Mob:9446023312
Email:radhamanuvai@gmail.com